Now
a great drama is going on in DELHI by Punjab & Hariyana Farmers. It is to
be noted that Farmers of only those 2 States are agitating against 3 farm laws,
passed recently by the parliament though other States’ farmers have no
objection to those laws. Why is it? What is the reason for such huge hangama in
spite of assurance provided by the law for continuance of present APMC system.
Who are behind these farmers? May there be intention to destabilise the country
by some vested interests in favour of rogue countries like China &
Pakistan.
ದೆಹಲಿಯ ಗಡಿಗಳಲ್ಲಿ ಪಂಜಾಬ್,ಹರಿಯಾಣ ರೈತರಿಂದ ಹೋರಾಟವೆಂಬ ಬೃಹತ್ ನಾಟಕವೊಂದು ನಡೆಯುತ್ತಿದೆ. ಕೇವಲ ಈ ಎರಡು ರಾಜ್ಯಗಳ ರೈತರು ಮಾತ್ರ ಇತ್ತೀಚೆಗೆ ಕೇಂದ್ರ ಸರಕಾರ ಜಾರಿಗೊಳಿಸಿದ ಮೂರು ಕೃಷಿ ಕಾನೂನುಗಳನ್ನು ವಿರೋಧಿಸುತ್ತಿದ್ದಾರೆ? ಬೇರೆ ರಾಜ್ಯಗಳ ರೈತರಿಂದ ಅಂತಹ ವಿರೋಧವೇನೂ ಇಲ್ಲ, ಬದಲಾಗಿ ಬಹಳಷ್ಟು ರೈತ ಸಮುದಾಯಗಳು ಆ ಕಾನೂನುಗಳನ್ನು ಸ್ವಾಗತಿಸುತ್ತಿವೆ. ಹಾಗಾದರೆ ಈ ಎರಡು ರಾಜ್ಯಗಳ ರೈತರಿಂದ ಮಾತ್ರವೇ ಯಾಕೆ ವಿರೋಧ? ಇವರ ಹಿಂದೆ ಯಾರಿದ್ದಾರೆ, ತೆರೆಮರೆಯಲ್ಲಿ ಅಡಗಿರುವ ಈ ಸೂತ್ರಧಾರಿಗಳ ಉದ್ದೇಶವೇನು? ದೇಶವನ್ನು ಅಸ್ಥಿರಗೊಳಿಸಿ, ಪಾಕಿಸ್ತಾನ, ಚೀನಾಗಳಂತಹ ಪುಂಡ ದೇಶಗಳಿಗೆ ಪರೋಕ್ಷವಾಗಿ ಲಾಭ ಮಾಡಿಕೊಡುವ ಸಂಚು ಇದ್ದೀತೆ?
No comments:
Post a Comment