ವರಕವಿ ಬೇಂದ್ರೆಯವರು ಸಮಕಾಲೀನ ಸಾಹಿತಿಗಳನ್ನು ಬೆಳೆಯಲು ಬಿಟ್ಟಿಲ್ಲವಂತೆ. ಸಾಹಿತ್ಯಲೋಕ ಯಾರ ಏಕಸ್ವಾಮ್ಯವೂ ಅಲ್ಲ, ಯೋಗ್ಯತೆ ಅರ್ಹತೆ ಇದ್ದವರು ಹೇಗಾದರೂ ಮೇಲೇರುತ್ತಾರೆ. ಮೇಲೇರಲು ಯಾರ ಹಂಗಿನ ಏಣಿಯೂ ಬೇಕಿಲ್ಲ, ತಡೆಯುವುದು ಯಾರಿಂದಲೂ ಸಾಧ್ಯವಿಲ್ಲ................ .......................... .......................... ............
.......................... .......................... .......................... ...................
ಪ್ರಚಾರದ ಹಪಾಹಪಿ ಇರುವವರು ಮಾತ್ರ ಇಂತಹ ತೂಕವಿಲ್ಲದ ಹೇಳಿಕೆಗಳನ್ನು ಕೊಡುತ್ತಾರೆ. ಈ 'ಚಂಪಾ' ಮಹಾಶಯ ಯಾವುದೋ ಪ್ರಶಸ್ತಿ,ಅಧಿಕಾರದ ಖುರ್ಚಿಯ ನಿರೀಕ್ಷೆಯಲ್ಲಿದ್ದಂತೆ ತೋರುತ್ತದೆ. ಬುದ್ಧಿಜೀವಿ,ಪ್ರಗತಿಪರರುಗಳ ಮಾಮೂಲು ಚಾಳಿಯಂತೆ ಸಜ್ಜನ ಬೇಂದ್ರೆಯವರ ತೇಜೋವಧೆ ಮಾಡಿದ್ದಾರೆ. —
..........................