Thursday, December 17, 2020

Farmers’ Agitation…..A Drama…..ರೈತರ ಹೋರಾಟವೆಂಬ ಬೃಹತ್ ನಾಟಕ…..

 

Now a great drama is going on in DELHI by Punjab & Hariyana Farmers. It is to be noted that Farmers of only those 2 States are agitating against 3 farm laws, passed recently by the parliament though other States’ farmers have no objection to those laws. Why is it? What is the reason for such huge hangama in spite of assurance provided by the law for continuance of present APMC system. Who are behind these farmers? May there be intention to destabilise the country by some vested interests in favour of rogue countries like China & Pakistan.

ದೆಹಲಿಯ ಗಡಿಗಳಲ್ಲಿ ಪಂಜಾಬ್‌,ಹರಿಯಾಣ ರೈತರಿಂದ ಹೋರಾಟವೆಂಬ ಬೃಹತ್ನಾಟಕವೊಂದು ನಡೆಯುತ್ತಿದೆ. ಕೇವಲ ಎರಡು ರಾಜ್ಯಗಳ ರೈತರು ಮಾತ್ರ ಇತ್ತೀಚೆಗೆ ಕೇಂದ್ರ ಸರಕಾರ ಜಾರಿಗೊಳಿಸಿದ ಮೂರು ಕೃಷಿ ಕಾನೂನುಗಳನ್ನು ವಿರೋಧಿಸುತ್ತಿದ್ದಾರೆ? ಬೇರೆ ರಾಜ್ಯಗಳ ರೈತರಿಂದ ಅಂತಹ ವಿರೋಧವೇನೂ ಇಲ್ಲ, ಬದಲಾಗಿ ಬಹಳಷ್ಟು ರೈತ ಸಮುದಾಯಗಳು ಕಾನೂನುಗಳನ್ನು ಸ್ವಾಗತಿಸುತ್ತಿವೆ. ಹಾಗಾದರೆ ಎರಡು ರಾಜ್ಯಗಳ ರೈತರಿಂದ ಮಾತ್ರವೇ ಯಾಕೆ ವಿರೋಧ? ಇವರ ಹಿಂದೆ ಯಾರಿದ್ದಾರೆ, ತೆರೆಮರೆಯಲ್ಲಿ ಅಡಗಿರುವ ಸೂತ್ರಧಾರಿಗಳ ಉದ್ದೇಶವೇನು? ದೇಶವನ್ನು ಅಸ್ಥಿರಗೊಳಿಸಿ, ಪಾಕಿಸ್ತಾನ, ಚೀನಾಗಳಂತಹ ಪುಂಡ ದೇಶಗಳಿಗೆ ಪರೋಕ್ಷವಾಗಿ ಲಾಭ ಮಾಡಿಕೊಡುವ ಸಂಚು ಇದ್ದೀತೆ?

Saturday, December 12, 2020

Anarchy in India?

 There is growing concern reagarding safety of India. Some vested interests like Leftists,Terrorists,Tukde gang people are harming country. These anti national forces are supporting farmers' agitation from back seat to subvert the system. Though the Govt is ready to redress farmers grievences, but these forces are misleading them so that farmers have become adamant. 

Hence, Govt needs to be firm and hard to defeat these traitors. 

Tuesday, August 9, 2016

ವರಕವಿ ಬೇಂದ್ರೆಯವರು ಸಮಕಾಲೀನ ಸಾಹಿತಿಗಳನ್ನು ಬೆಳೆಯಲು ಬಿಟ್ಟಿಲ್ಲವಂತೆ. ಸಾಹಿತ್ಯಲೋಕ ಯಾರ ಏಕಸ್ವಾಮ್ಯವೂ ಅಲ್ಲ, ಯೋಗ್ಯತೆ ಅರ್ಹತೆ ಇದ್ದವರು ಹೇಗಾದರೂ ಮೇಲೇರುತ್ತಾರೆ. ಮೇಲೇರಲು ಯಾರ ಹಂಗಿನ ಏಣಿಯೂ ಬೇಕಿಲ್ಲ, ತಡೆಯುವುದು ಯಾರಿಂದಲೂ ಸಾಧ್ಯವಿಲ್ಲ................................................................................
.................................................................................................
ಪ್ರಚಾರದ ಹಪಾಹಪಿ ಇರುವವರು ಮಾತ್ರ ಇಂತಹ ತೂಕವಿಲ್ಲದ ಹೇಳಿಕೆಗಳನ್ನು ಕೊಡುತ್ತಾರೆ. ಈ 'ಚಂಪಾ' ಮಹಾಶಯ ಯಾವುದೋ ಪ್ರಶಸ್ತಿ,ಅಧಿಕಾರದ ಖುರ್ಚಿಯ ನಿರೀಕ್ಷೆಯಲ್ಲಿದ್ದಂತೆ ತೋರುತ್ತದೆ. ಬುದ್ಧಿಜೀವಿ,ಪ್ರಗತಿಪರರುಗಳ ಮಾಮೂಲು ಚಾಳಿಯಂತೆ ಸಜ್ಜನ ಬೇಂದ್ರೆಯವರ ತೇಜೋವಧೆ ಮಾಡಿದ್ದಾರೆ.
 — 
Hai, this is my new post. Please respond.

Friday, July 29, 2016

See the beauty of this nature. Don't you admire this? How much you rate this?

Farmers’ Agitation…..A Drama…..ರೈತರ ಹೋರಾಟವೆಂಬ ಬೃಹತ್ ನಾಟಕ…..

  Now a great drama is going on in DELHI by Punjab & Hariyana Farmers. It is to be noted that Farmers of only those 2 States are agitati...